analytical geometry
ನಾಮವಾಚಕ

(ಗಣಿತ) ವಿಶ್ಲೇಷಕ ಜ್ಯಾಮಿತಿ; ಬೀಜಗಣಿತ ಜ್ಯಾಮಿತಿ; ಜ್ಯಾಮಿತೀಯ ಸಮಸ್ಯೆಗಳನ್ನು ಬೀಜಗಣಿತ ವಿಧಾನಗಳಿಂದ ಅಭ್ಯಸಿಸುವ ಶಾಸ್ತ್ರವಿಭಾಗ.